field punishment
ನಾಮವಾಚಕ

(ಸೈನಿಕ) ಕ್ಷೇತ್ರಶಿಕ್ಷೆ; ಕ್ಷೇತ್ರದಂಡನೆ; ಕದನಕಾಲದ ಅಪರಾಧಿಗಳಿಗೆ ವಿಧಿಸುವ ಕಠಿನ ದಂಡನೆಯ ಬಗೆಗಳು.